3, జనవరి 2026, శనివారం

ಸುಭಾಷಿತ . ೩೦೦ .

  ಸುಭಾಷಿತ . ೩೦೦ .


ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೈಃ ವಿಜ್ಞಾನಶೌರ್ಯವಿಭವಾರ್ಯಗುಣೈಃ ಸಮೇತಂ | ತನ್ನಾಮ ಜೀವಿತಮಿಹ ಪ್ರವದಂತಿ ತಜ್ಞಾಃ ಕಾಕೋಪಿ ಜೀವತಿ ಚಿರಾಯ ಬಲಿಂ ಚ ಭುಂಕ್ತೇ || 


ಜ್ಞಾನ , ಪರಾಕ್ರಮ , ವೈಭವ ಮೊದಲಾದ ಸದ್ಗುಣಗಳಿಂಧ ಕೂಡಿ ಮನುಷ್ಯರು ಪ್ರಖ್ಯಾತರಾಗಿ ಒಂದು ಕ್ಷಣ ಬದುಕಿದರೂ ಅದು ನಿಜವಾದ ಜೀವನ ಎಂದು ತಿಳಿದವರು ಹೇಳುತ್ತಾರೆ . ಕಾಗೆಯೂ ಸಹ ಬಹಳ ಕಾಲ ಬದುಕಿರುತ್ತೆ : ಇತರರು ಇಟ್ಟ ಅನ್ನವನ್ನು ತಿನ್ನುತ್ತದೆ .


ಪಂಚತಂತ್ರ .


ಆಂಗ್ಲ ನೂತನ ಸಂವತ್ಸರದ ಶುಭಾಶಯಗಳು .

కామెంట్‌లు లేవు: