🌸🌼ಬೆಳಗಿನ 🌅 ಸೂಳ್ನುಡಿ🌼🌸
*ಆಯುರತ್ಯಂತಚಪಲಂ*
*ಮೃತ್ಯುರೇಕಾಂತನಿಷ್ಠುರಃ |*
*ತಾರುಣ್ಯಂ ಚಾತಿತರಲಂ*
*ಬಾಲ್ಯಂ ಜಡತಯಾ ಹೃತಮ್ ||*
(ಯೋಗವಾಸಿಷ್ಠ-ಶ್ರೀರಾಮನ ಜಿಜ್ಞಾಸೆ)
ಈ ಆಯುಷ್ಯವೆನ್ನುವುದು ಅತ್ಯಂತ ಚಪಲವಾದುದು, ಅಸ್ಥಿರವು. ಮೃತ್ಯುವಾದರೋ ಬಹಳ ನಿಷ್ಠುರನಾಗಿ, ಕ್ರೂರವಾಗಿ ಎದುರುನೋಡುತ್ತಿರುವನು. ಈ ಜೀವನು ‘ಯೌವನ’ವೆಂಬ ಅಂದಗಾತಿ ಸಖಿಯನ್ನು, ಜಾಣೆಯಾದ ಮೋಸಗಾತಿಯನ್ನು ನೋಡಿ ತನ್ನ ವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಅಂತಹ ಯೌವನವು ನಿಲ್ಲತಕ್ಕುದಲ್ಲ. ಇನ್ನು ಬಾಲ್ಯವೋ ದಟ್ಟವಾದ ಅಜ್ಞಾನದಿಂದ ಆವೃತವಾಗಿ ಕಳೆದುಹೋಗುವುದೇ ಆಗಿದೆ.
ఆయుష్షు మిక్కిలి చపల మైనది. మృత్యువు క్రూరంగా ఎదురు చూస్తోంది. యవ్వనం క్షణికమైనది. జీవి యవ్వనమనే అందమైన మోసగత్తే అయిన సఖి ని చూసి వివేకం కోల్పోతున్నాడు. ఇంక బాల్యం దట్టమైన అజ్ఞానము తో కప్ప బడి ఉన్నది.
*🌷🌺🙏 ಶುಭದಿನವಾಗಲಿ! 🙏🌺🌷*
కామెంట్లు లేవు:
కామెంట్ను పోస్ట్ చేయండి