: ಸುಭಾಷಿತ . 609 .
ಅನಂತರತ್ನಪ್ರಭವಸ್ಯ ಯಸ್ಯ ಹಿಮಂ ನ ಸೌಭಾಗ್ಯವಿಲೋಪಿ ಜಾತಂ | ಏಕೋ ಹಿ ದೋಷೋ ಗುಣಸನ್ನಿಪಾತೇ ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||
ಹಿಮಾಲಯದಲ್ಲಿ ಬೇಕಾದಷ್ಟು ಶ್ರೇಷ್ಠವಸ್ತುಗಳಿವೆ . ಆದುದರಿಂದ ಎಲ್ಲೆಡೆಯಲ್ಲಿಯೂ ಹಿಮವಿದ್ದರೂ ಅದರ ಹೆಚ್ಚಿಕೆಯನ್ನು ಹೋಗಲಾಡಿಸಲಿಲ್ಲ . ಚಂದ್ರನ ಕಾಂತಿಯಲ್ಲಿ ಅವನ ಕಳಂಕವು ಮರೆಯಾದಂತೆ ಅನೇಕ ಗುಣಗಳಿಂದ ಒಂದು ದೋಷವು ಮರೆಯಾಗುತ್ತದೆ .
ಕುಮಾರಸಂಭವ .
అనంత రత్న రాసులు, ఔషధములు ఉన్న హిమాలయముల కీర్తిని, ఆ పర్వతములను కప్పి ఉన్న మంచు తగ్గించలేదు. చంద్రుని మచ్చ, అ చంద్ర కిరణప్రకాశములో కలిసిపోయినట్లు.
అనంత గుణరాశి లో ఒక్క దోష మున్నను అది లెక్కించ దగినది కాదు.
కామెంట్లు లేవు:
కామెంట్ను పోస్ట్ చేయండి