13, సెప్టెంబర్ 2023, బుధవారం

ఖర్చు పెట్టిన కొద్దీ

 ಸುಭಾಷಿತ . 621 .


ಅಪೂರ್ವಃ ಕೋಪಿ ಕೋಶೋಯಂ ವಿದ್ಯತೇ ತವ ಭಾರತಿ | ವ್ಯಯತೋ ವೃದ್ಧಿಮಾಯಾತಿ ಕ್ಷಯಮಾಯಾತಿ ಸಂಚಯಾತ್ ||


ಅಮ್ಮಾ ಸರಸ್ವತೀದೇವಿ , ನಿನ್ನ ಈ ಜ್ಞಾನಭಂಡಾರ ಅಪೂರ್ವವಾದುದು . ಇದನ್ನು ವೆಚ್ಚಮಾಡಿದಷ್ಟೂ ಇದು ಬೆಳೆಯುತ್ತದೆ . ಕೂಡಿಟ್ಟಷ್ಟೂ ಕ್ಷಯಿಸುತ್ತದೆ . 


ಸುಭಾಷಿತರತ್ನಭಂಡಾರ .

అమ్మా భారతీ, నీ సంపద అపూర్వం. ఖర్చు పెట్టిన కొద్దీ పెరుగు తుంది. దాచి పెడితే నాశనం అవుతుంది.

కామెంట్‌లు లేవు: