ಶಿರಸಿಯ ನಮ್ಮ ವೃದ್ಧಾಶ್ರಮದಲ್ಲಿ ಅಡುಗೆ ಕೆಲಸ ಮಾಡಲು ಕೌಟುಂಬಿಕ ಜವಾಬ್ದಾರಿ ಕಡಿಮೆ ಇರುವ,ಸೇವಾ ಮನೋಭಾವನೆಯುಳ್ಳ,ಯಾವುದೇ ಕೆಟ್ಟ ಚಟಗಳಿಲ್ಲದ ಸಸ್ಯಾಹಾರಿ ಅಡುಗೆಯವರು ಬೇಕಾಗಿದ್ದಾರೆ. (ದಂಪತಿಯೂ ಓಕೆ) ಊಟ,ವಸತಿ,ಬಟ್ಟೆಯೊಂದಿಗೆ ಆಕರ್ಷಕ ಸಂಬಳ.
ಸಂಪರ್ಕಿಸಿ- 8310930527
(ಸಾಧ್ಯವಾದಷ್ಟು ಇದನ್ನು ಹಂಚಿಕೊಳ್ಳಿ. ಅವಶ್ಯಕತೆ ಇರುವವರಿಗೆ ತಲುಪಲಿ)
కామెంట్లు లేవు:
కామెంట్ను పోస్ట్ చేయండి