ಸುಭಾಷಿತ . 630 .
ಇದಂ ಲಬ್ಧಮಿದಂ ನಷ್ಟಮಿದಂ ಲಪ್ಸ್ಯೇ ಪುನರ್ಧಿಯಾ | ಇತಿ ಚಿಂತಯತಾಮೇವ ಜೀರ್ಣಮಾಯುಃ ಶರೀರಿಣಾಂ ||
ಇದು ಕೈ ಸೇರಿತು , ಇದು ಕಳೆದುಹೋಯಿತು , ಇದನ್ನು ಮತ್ತೆ ಪಡೆಯುವೆನು ಎಂದು ಮನಸ್ಸಿನಲ್ಲಿ ಆಲೋಚಿಸುತ್ತಲೇ ಜನರ ಆಯಸ್ಸು ಕಳೆದುಹೋಗುತ್ತದೆ .
ಮಹಾಭಾರತ .
ఇది దొరికింది ఇది పోయింది ఇది మరల ఎలా సంపాదించాలి.. ఇటువంటి ఆలోచనలతోనే మనిషి ఆయుర్దాయం గడిచిపోతోంది
కామెంట్లు లేవు:
కామెంట్ను పోస్ట్ చేయండి