ಬೆಳಗಿನ 🌅 ಸೂಳ್ನುಡಿ🌼🌸
*ಸತ್ಯಪಿ ಚ ಸುಕೃತಕರ್ಮಣಿ*
*ದುರ್ನೀತಿಶ್ಚೇತ್ ಶ್ರಿಯಂ ಹರತ್ಯೇವ |*
*ತೈಲೈಃ ಸದೋಪಯುಕ್ತಾಂ ದೀಪಶಿಖಾಂ*
*ವಿದಲಯತಿ ಹಿ ವಾತಾಲಿಃ ||*
(ಭೋಜಪ್ರಬಂಧ)
ಪುಣ್ಯದ ಬಲವಿದ್ದರೂ ಸಹ ಪಾಪಕರ್ಮವನ್ನು ಮಾಡಿದರೆ ಅದು ಸಂಪತ್ತನ್ನು ಹೋಗಲಾಡಿಸುತ್ತದೆ. ದೀಪದ ಜ್ವಾಲೆ ಎಣ್ಣೆಯನ್ನು ಬಳಸುಕೊಳ್ಳುತ್ತಿದ್ದರೂ ಬಿರುಗಾಳಿ ದೀಪವನ್ನು ಆರಿಸಿಬಿಡುತ್ತದೆ.
*🌷🌺🙏ಶುಭದಿನವಾಗಲಿ!🙏🌺🌷*
నూనె పుష్కలముగా ఉన్నను సుడిగాలి దీప కళికను ఎటుల ఆర్పివేయునో, అటులనే పుణ్యకర్మల బలమెంత ఉన్నను, పాప కర్మలచే మన సంపదలన్నియు ఆవిరైపోవును.
కామెంట్లు లేవు:
కామెంట్ను పోస్ట్ చేయండి