🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
*ಅಧೀತ್ಯ ಚತುರೋ ವೇದಾನ್*
*ಧರ್ಮಶಾಸ್ತ್ರಾಣ್ಯನೇಕಶಃ |*
*ಪರತತ್ತ್ವಂ ನ ಜಾನಾತಿ*
*ದರ್ವೀ ಪಾಕರಸಾನ್ ಇವ ||*
(ಸಂಸ್ಕೃತ ಸೂಕ್ತಿರತ್ನಕೋಶಃ)
ನಾಲ್ಕು ವೇದಗಳನ್ನೂ, ಅನೇಕ ಧರ್ಮಶಾಸ್ತ್ರಗಳನ್ನೂ ಅಧ್ಯಯನ ಮಾಡಿ ಪರತತ್ತ್ವವನ್ನು ಅರಿಯದವನು ಪಾಕರಸವನ್ನರಿಯದ ಸೌಟಿನಂತಾಗುವನು.
నాలుగు వేదములు, అనేక శాస్త్రములు చదివినంత మాత్రమునే పరతత్వం బోధపడదు. వంటచేసిన గరిటకి వంటకముల రుచి తెలియదు కదా.
*🌷🌺🙏 ಶುಭದಿನವಾಗಲಿ! 🙏🌺🌷*
కామెంట్లు లేవు:
కామెంట్ను పోస్ట్ చేయండి