ಸುಭಾಷಿತ . 617 .
ಅನಾದಾಯೀ ವ್ಯಯಂ ಕುರ್ಯಾದಸಹಾಯೀ ರಣಪ್ರಿಯಃ | ಆತುರಃ ಸರ್ವಭಕ್ಷೀ ಚ ನರಃ ಶೀಘ್ರಂ ವಿನಶ್ಯತಿ ||
ಸಂಪಾದನೆ ಮಾಡದೆ ವೆಚ್ಚ ಮಾಡುವುದು , ಸಹಾಯವಿಲ್ಲದಿದ್ದರೂ ಯುದ್ಧಾಶಕ್ತಿ ಹೊಂದಿರುವುದು , ರೋಗಿಯಾಗಿಯೂ ಪಥ್ಯ ಅಪಥ್ಯವೆನ್ನದೆ ಎಲ್ಲವನ್ನೂ ತಿನ್ನುವುದುಹೀಗೆ ಮಾಡುವ ಮನುಷ್ಯ ಬೇಗ ನಾಶವಾಗುತ್ತಾನೆ .
ಸುಭಾಷಿತರತ್ನಭಂಡಾರ .
సంపాదన లేకుండా వ్యయం చేసేవాడు, అసహాయుడై యుద్ధాసక్తి కలవాడు, రోగియై పథ్య అపథ్యము లేకుండా అన్నీ తినేవాడు త్వరగా నశిస్తాడు.
కామెంట్లు లేవు:
కామెంట్ను పోస్ట్ చేయండి