🌸🌼ಬೆಳಗಿನ 🌅 ಸೂಳ್ನುಡಿ🌼🌸
*ಅಪ್ಸ್ಯಬ್ಧಿಪಾನಾನ್ಮಹತಃ*
*ಸುಮೇರೂನ್ಮೂಲನಾದಪಿ |*
*ಅಪಿ ವಹ್ನ್ಯಶನಾತ್ಸಾಧೋ*
*ವಿಷಮಶ್ಚಿತ್ತನಿಗ್ರಹಃ ||*
(ಯೋಗವಾಸಿಷ್ಠ-ಶ್ರೀರಾಮನ ಚಿಂತನೆ)
ಸಮುದ್ರಜಲವನ್ನಾದರೂ ಪಾನಮಾಡಬಹುದು, ಮೇರುಪರ್ವತವನ್ನು ಸಮೂಲವಾಗಿ ಕೀಳಬಹುದು, ಬೆಂಕಿಯನ್ನು ಭಕ್ಷಿಸಬಹುದು. ಆದರೆ ಈ ಚಿತ್ತವನ್ನು ನಿಗ್ರಹಿಸುವುದು ಮಾತ್ರ ಅದೆಲ್ಲಕ್ಕಿಂತಲೂ ಕಷ್ಟಕರ.
*🌷🌺🙏 ಶುಭದಿನವಾಗಲಿ! 🙏🌺🌷*
సముద్ర జలమును త్రాగవచ్చు. మేరు పర్వతమును పెకిలించవచ్చు నిప్పుని భక్షించ వచ్చు. కానీ మనస్సుని నిగ్రహించటమ్ వీటన్నికన్నా కష్టం.
కామెంట్లు లేవు:
కామెంట్ను పోస్ట్ చేయండి