27, జనవరి 2026, మంగళవారం

ಸುಭಾಷಿತ

  ಸುಭಾಷಿತ . ೩೨೪ .


ಶರದಿ ನ ವರ್ಷತಿ ಗರ್ಜತಿ ವರ್ಷಾಸು ವರ್ಷತಿ ನಿಃಸ್ವನೋ ಮೇಘಃ | ನೀಚೋ ವದತಿ ಕುರುತೇ ನ ವದತಿ ಸುಜನಃ ಕರೋತ್ಯೇವ || 


ಶರದೃತುವಿನ ಮೋಡಗಳು ಗುಡುಗುತ್ತವೆ , ಮಳೆ ಸುರಿಸುವುದಿಲ್ಲ , ಮಳೆಗಾಲದಲ್ಲಿ ಶಬ್ದಮಾಡದೆ ಮಳೆ ಸುರಿಸುತ್ತದೆ . ಅದೇ ರೀತಿ ನೀಚನು ಮಾತನಾಡುತ್ತಾನೆ , ನಡೆದುಕೊಳ್ಳುವುದಿಲ್ಲ . ಸತ್ಪುರುಷನು ಮಾತನಾಡದೆ ಕಾರ್ಯ ಮಾಡುತ್ತಾನೆ .


ಸುಭಾಷಿತರತ್ನಭಾಂಡಾಗಾರ .

కామెంట్‌లు లేవు: