10, జనవరి 2026, శనివారం

ಸುಭಾಷಿತ

  ಸುಭಾಷಿತ . ೩೦೫ .


ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ | ತ ಏವ ಸುಖಮೇಧಂತೇ ಮಧ್ಯಮಃ ಕ್ಲಿಶ್ಯತೇ ಜನಃ || 


ಯಾರು ಈ ಲೋಕದಲ್ಲಿ ಅತ್ಯಂತ ಮೂಢರೋ , ಯಾರು ಅತ್ಯಂತ ಬುದ್ಧಿಶಾಲಿಗಳೋ ಅವರು ಸುಖವಾಗಿರುತ್ತಾರೆ : ಮಧ್ಯಮದರ್ಜೆಯವರು ಕಷ್ಟಪಡುತ್ತಾರೆ . 


ಮಹಾಭಾರತ , ಶಾಂತಿಪರ್ವ , ೨೫ - ೨೮ .

కామెంట్‌లు లేవు: