ಸುಭಾಷಿತ . 639 .
ದ್ವಿವಿಧೋ ಜಾಯತೇ ವ್ಯಾಧಿಃ ಶಾರೀರೋ ಮಾನಸಸ್ತಥಾ | ಪರಸ್ಪರಂ ತಯೋರ್ಜನ್ಮ ನಿರ್ದ್ವಂದ್ವಂ ನೋಪಲಭ್ಯತೇ ||
ಶಾರೀರಿಕ , ಮಾನಸಿಕ - ಎಂದು ಎರಡು ಬಗೆಯ ರೋಗ ಹುಟ್ಟುತ್ತದೆ . ಅದು ಒಂದನ್ನೊಂದು ಆಶ್ರಯಿಸಿಕೊಂಡು ಹುಟ್ಟುತ್ತದೆ . ಶಾರೀರಿಕವಿಲ್ಲದೆ ಮಾನಸಿಕ ರೋಗವಿಲ್ಲ . ಮಾನಸಿಕವಿಲ್ಲದೆ ಶಾರೀರಿಕ ರೋಗವಿಲ್ಲ .
ಮಹಾಭಾರತ .
వ్యాధులు 2 రకములు. శారీరకం, మానసికం. రెండు ఒకదానిని ఒకటి ఆశ్రయించి ఉంటాయి.
కామెంట్లు లేవు:
కామెంట్ను పోస్ట్ చేయండి